ಆಮ್ರಪಾಲಿಯಲ್ಲಿ ಸೋನಂ ಮಿಂಚು

7

ಆಮ್ರಪಾಲಿಯಲ್ಲಿ ಸೋನಂ ಮಿಂಚು

Published:
Updated:
ಆಮ್ರಪಾಲಿಯಲ್ಲಿ ಸೋನಂ ಮಿಂಚು

ಪಾರಂಪರಿಕ ಮತ್ತು ಸಮಕಾಲಿನ ಮಿಶ್ರಣದ ಅದ್ಧೂರಿ ಡಿಸೈನರ್ ಆಭರಣಗಳಿಗೆ `ಆಮ್ರಪಾಲಿ~ ಹೆಸರುವಾಸಿ. ಬಾಲಿವುಡ್ ಬೆಡಗಿ ಸೋನಂ ಕಪೂರ್ ಇದರ ಪ್ರಚಾರ ರಾಯಭಾರಿ.ಈಚೆಗೆ ಮುಂಬೈಯಲ್ಲಿ ನಡೆದ ಅಂತರ‌್ರಾಷ್ಟ್ರೀಯ ಆಭರಣ ಮೇಳದಲ್ಲಿ ಸೋನಂ ತಿಳಿಪಾಚಿ ಬಣ್ಣದ ಸೀರೆಯುಟ್ಟು ಕತ್ತಿನಲ್ಲಿ ಹಾಗೂ ಸೀರೆ ಸೆರಗಿನಲ್ಲಿ ಆಮ್ರಪಾಲಿ ಮುತ್ತಿನ ಸರ, ಆಭರಣ ತೊಟ್ಟು ಎಲ್ಲರ ಮನಸೆಳೆದರು.ಮುಖದಲ್ಲಿ ಲಾಸ್ಯವಾಡುತ್ತಿದ್ದ ಮಂದಸ್ಮಿತ ನಗು ಅವರ ಚೆಲುವನ್ನು ಮತ್ತಷ್ಟು ಹೆಚ್ಚಿಸಿತ್ತು. ನಟಿ ಕಂಗನಾ ರಣಾವತ್ ಕೂಡ ಆಮ್ರಪಾಲಿ ಆಭರಣದೊಂದಿಗೆ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry