ಬುಧವಾರ, ನವೆಂಬರ್ 13, 2019
24 °C
ಚೆಲ್ಲಾಪಿಲ್ಲಿ

ಆಮ್ರಪಾಲಿಯಿಂದ `ವೀವ್ಸ್ ಇನ್ ಗೋಲ್ಡ್'

Published:
Updated:
ಆಮ್ರಪಾಲಿಯಿಂದ  `ವೀವ್ಸ್ ಇನ್ ಗೋಲ್ಡ್'

ಆಮ್ರಪಾಲಿ ಜ್ಯೂವೆಲ್ಸ್ ಯುಗಾದಿ ಹಬ್ಬಕ್ಕಾಗಿ `ಒಡವೆಯಲ್ಲಿ ಹೆಣಿಗೆ' ಎಂಬ ವಿಶೇಷ ಸಂಗ್ರಹವನ್ನು ಬಿಡುಗಡೆ ಮಾಡಿದೆ.`ವೀವ್ಸ್ ಇನ್ ಗೋಲ್ಡ್' ಚಿನ್ನದ ಕುಸುರಿಯ ಆಕರ್ಷಕ ರೂಬಿ ಒಳಗೊಂಡ ಜುಮುಕಿಗಳು ಮತ್ತು ಪ್ರಾಚೀನ ನಾಣ್ಯದ ಹ್ಯಾಂಗಿಂಗ್‌ಗಳನ್ನು  ಒಳಗೊಂಡ ಸಾಂಪ್ರದಾಯಿಕ ಹಾಗೂ ಕೈ ಕುಸುರಿಯ ಸಣ್ಣ ಗೋಲ್ಡ್‌ಬೀಡ್‌ಗಳ ಮೂಲಕ ಚಿನ್ನದ ಸರಗಳು, ಅಪರೂಪದ ವಿನ್ಯಾಸದ ಬಳೆಗಳನ್ನು ಹೊಂದಿದೆ.

ಆಮ್ರಪಾಲಿ ಬ್ರಾಂಡ್‌ನ `ಸಿಗ್ನೇಚರ್' ಆಭರಣಗಳು ಇದೇ ಮೊದಲ ಬಾರಿಗೆ ನಗರದಲ್ಲಿ ಲಭ್ಯವಾಗಿವೆ ಎಂದು ಸಂಸ್ಥೆ ಹೇಳಿದ್ದು, ಏ. 10ರ ಬುಧವಾರದಿಂದ ಏ. 14ರ ಭಾನುವಾರದವರೆಗೆ ಈ ಸಂಗ್ರಹ ಕಸ್ತೂರ ಬಾ ರಸ್ತೆಯಲ್ಲಿರುವ ಆಮ್ರಪಾಲಿ ಮಳಿಗೆಯಲ್ಲಿ ವೀಕ್ಷಣೆ/ಖರೀದಿಗೆ ಲಭ್ಯ.

ಪ್ರತಿಕ್ರಿಯಿಸಿ (+)