ಆಮ್ ಆದ್ಮಿಯ ಎಂ.ಎಸ್. ಧೀರ್ ದೆಹಲಿ ವಿಧಾನಸಭಾಧ್ಯಕ್ಷ

7

ಆಮ್ ಆದ್ಮಿಯ ಎಂ.ಎಸ್. ಧೀರ್ ದೆಹಲಿ ವಿಧಾನಸಭಾಧ್ಯಕ್ಷ

Published:
Updated:
ಆಮ್ ಆದ್ಮಿಯ ಎಂ.ಎಸ್. ಧೀರ್ ದೆಹಲಿ ವಿಧಾನಸಭಾಧ್ಯಕ್ಷ

ನವದೆಹಲಿ (ಐಎಎನ್ಎಸ್): ಆಮ್ ಆದ್ಮಿ ಪಕ್ಷದ (ಎಎಪಿ) ಎಂ.ಎಸ್. ಧೀರ್ ಅವರು ದೆಹಲಿ ವಿಧಾನಸಭೆಯ ಸಭಾಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು.ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 70 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್, ಜನತಾದಳ ಸಂಯುಕ್ತ ಮತ್ತು ಪಕ್ಷೇತರ ಸದಸ್ಯರೊಬ್ಬರ ಬೆಂಬಲದೊಂದಿಗೆ ತಮ್ಮ ಬಹುಮತ ಸಾಬೀತು ಪಡಿಸಿದ ಒಂದು ದಿನದ ಬಳಿಕ ವಿಧಾನಸಭಾ ಅಧ್ಯಕ್ಷರಾಗಿ ಎಂ.ಎಸ್. ಧೀರ್ ಅವರ ಆಯ್ಕೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry