ಆಮ್ ಆದ್ಮಿ ಯಾರು?

7

ಆಮ್ ಆದ್ಮಿ ಯಾರು?

Published:
Updated:

ಭ್ರಷ್ಟಾಚಾರದ ವಿರುದ್ಧ ಹೋರಾಡಲು

ಕೇಜ್ರಿವಾಲ್‌ಗೆ `ಆಮ್‌ಆದ್ಮಿ' `ಅಸ್ತ್ರ'

ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲು

ಬಿಎಸ್‌ವೈಗೆ ಕೆಜೆಪಿ `ದೋಣಿ'

ಗಣಿ ಹಣವನ್ನು ಕಳೆಯಲು

ರಾಮುಲುಗೆ ಬಿಎಸ್‌ಆರ್ `ಗಾಳಿಪಟ'

ಹೀಗೆ ಸಾಗಿದೆ ಹೊಸ ಪಕ್ಷಗಳ

ಉಗಮ, ಹೋರಾಟ.

ಮತದಾರ ಪ್ರಭು ಮಾತ್ರ

ಯಾರಿಗೆ ಹೆಚ್ಚು ಆದ್ಮಿ ಆಗುವನೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry