ಬುಧವಾರ, ನವೆಂಬರ್ 20, 2019
26 °C

ಆಯೋಗಕ್ಕೊಂದು ಅಹವಾಲು

Published:
Updated:

ಉಚಿತ ನಿವೇಶನಗಳ

ನೀಡುವ ಆಮಿಷಕೆಲವೆಡೆ ಬಾಡೂಟ

ಸವಿಯುವ ರಸನಿಮಿಷಸೀರೆ, ಗಡಿಯಾರ, ಕರೆನ್ಸಿ

ನೋಟುಗಳ ಕೊಡುಗೆಆಹಾ! ಮತದಾರರಿಗೆ

ಆಮಿಷಗಳು ನೂರೆಂಟು ಬಗೆಇದ್ದರೂ ಕಠಿಣ ಚುನಾವಣೆ

ನೀತಿ ಸಂಹಿತೆಯ ಜಾರಿಕೆಲ ಕ್ಷೇತ್ರಗಳಲ್ಲಿ ಘಟಿಸುತ್ತಿದೆ

ಉಲ್ಲಂಘನೆಗಳು ನೂರಾರು ಬಾರಿಆಮಿಷ ಒಡ್ಡಿದ ಅಭ್ಯರ್ಥಿಯನ್ನು

ಸ್ಪರ್ಧೆಯಿಂದ ಮಾಡಿ ಡಿಬಾರುಚುನಾವಣೆ ಆಯೋಗ

ತೋರಲಿ ತನ್ನ ಖದರು

-ಭದ್ರಾತನಯ ,ಬೆಂಗಳೂರು .

ಪ್ರತಿಕ್ರಿಯಿಸಿ (+)