ಶನಿವಾರ, ಡಿಸೆಂಬರ್ 7, 2019
16 °C

ಆರಾಧನಾ ರಂಗಪ್ರವೇಶ

Published:
Updated:
ಆರಾಧನಾ ರಂಗಪ್ರವೇಶ

ನಾಟ್ಯಪ್ರಿಯ: ಶನಿವಾರ ಕನ್ಯಾ ರಾಮಚಂದ್ರನ್ ತಯಾಲಿಯಾ ಅವರ ಶಿಷ್ಯೆ ಆರಾಧನಾ ಎಸ್. ಅಲೋಕ್ ಅವರ ಭರತನಾಟ್ಯ ರಂಗಪ್ರವೇಶ. ಅತಿಥಿಗಳು: ರಾಧಾ ಶ್ರೀಧರ್, ಡಾ.ಎಂ.ಸೂರ್ಯ ಪ್ರಸಾದ್, ಪದ್ಮಿನಿ ರಾಮಚಂದ್ರನ್, ಕವಿತಾ ಸಹಾಯ್, ಪಮೇಲಾ ಘೋಷ್.ಸ್ಥಳ: ಎಂಎಲ್‌ಆರ್ ಕನ್ವೆನ್ಷನ್ ಸೆಂಟರ್, ದ್ಯಾವಸಂದ್ರ ಇಂಡಸ್ಟ್ರಿಯಲ್ ಲೇಔಟ್, ಬ್ರಿಗೇಡ್ ಇಂಟರ್‌ನ್ಯಾಶನಲ್ ಸ್ಕೂಲ್, ಮಹದೇವಪುರ, ವೈಟ್‌ಫೀಲ್ಡ್. ಸಂಜೆ 5.45.

ಪ್ರತಿಕ್ರಿಯಿಸಿ (+)