ಆರೋಗ್ಯ ಶಿಬಿರ

7

ಆರೋಗ್ಯ ಶಿಬಿರ

Published:
Updated:

ಬೊಜ್ಜು ತಪಾಸಣೆ

 ವಿಕ್ರಂ ಆಸ್ಪತ್ರೆ ಆವರಣದಲ್ಲಿ ಶನಿವಾರ ಬೊಜ್ಜಿಗೆ ಸಂಬಂಧಿಸಿದ ತೊಂದರೆಗಳ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ. ತಜ್ಞರಿಂದ ಪಥ್ಯಾಹಾರ ಕುರಿತು ಉಪನ್ಯಾಸವೂ ಇರುತ್ತದೆ. ಸ್ಥಳ: 2ನೇ ಮಹಡಿ, 71/1, ಮಿಲ್ಲರ್ಸ್‌ ರಸ್ತೆ. ಮಧ್ಯಾಹ್ನ 12 ರಿಂದ ಸಂಜೆ 5. ನೋಂದಣಿಗೆ: 98450 66883, 4500 4500.ಯುರಾಲಜಿ

‘ಕ್ಯೂರಾದ್ ಮೈ ಸೆಂಟರ್ ಫಾರ್ ಡಯಾಬಿಟೀಸ್’ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ //ಭಾನುವಾರ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸಿದೆ.  ರಕ್ತ ಪರೀಕ್ಷೆ, ರಕ್ತದೊತ್ತಡ, ವ್ಯಾಸೊ ಡ್ಯಾಪ್ಲರ್, ಪಿಡಿಕ್ಯೂರ್ ಹಾಗೂ ಮುಂತಾದ ಪರೀಕ್ಷಾ ಸೌಲಭ್ಯಗಳು, ಸೂಕ್ತ ಔಷಧಗಳು ಮತ್ತು ಇತರೆ ಉತ್ಪನ್ನಗಳ ಮಾರಾಟವೂ ಇರುತ್ತದೆ. ಸ್ಥಳ: 28ನೇ ಎ ಕ್ರಾಸ್, ಜಯನಗರ 4ನೇ ಬ್ಲಾಕ್. ದೂ: 4210 0777, 4210 0888.ಯುರಾಲಜಿ

ನೋವಾ ಮೆಡಿಕಲ್ ಸೆಂಟರ್ ಭಾನುವಾರ ಉಚಿತ ಪ್ರೋಸ್ಟೇಟ್ ಮತ್ತು ಯುರಾಲಜಿ ತಪಾಸಣಾ ಶಿಬಿರ ಆಯೋಜಿಸಿದೆ.

ಇಲ್ಲಿ ಅಲ್ಟ್ರಾಸೌಂಡ್, ಯುರೊಪ್ಲೊಮೆಟ್ರಿ ತಪಾಸಣೆ ಮತ್ತು ನುರಿತ ವೈದ್ಯರ ಸಲಹೆ ಉಚಿತ. ಸ್ಥಳ: 143, ಕೋರಮಂಗಲ ಓಪಸ್, 1ನೇ ಕ್ರಾಸ್, 5ನೇ ಬ್ಲಾಕ್, ಕೋರಮಂಗಲ. ಮಾಹಿತಿ ಮತ್ತು ನೋಂದಣಿಗೆ: 4348 5555 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry