ಆರೋಪಿಗಳ ಭೇಟಿಗೆ ಅಂಬಾನಿಗೆ ಅವಕಾಶ

ಶುಕ್ರವಾರ, ಜೂಲೈ 19, 2019
26 °C

ಆರೋಪಿಗಳ ಭೇಟಿಗೆ ಅಂಬಾನಿಗೆ ಅವಕಾಶ

Published:
Updated:

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ತಮ್ಮ ಕಂಪೆ ನಿಯ ಇಬ್ಬರು ಹಿರಿಯ ಅಧಿಕಾರಿ ಗಳನ್ನು ತಿಹಾರ್ ಜೈಲಿನಲ್ಲಿ ಭೇಟಿ ಮಾಡಲು ರಿಲಯನ್ಸ್ ಉದ್ಯಮ ಗುಂಪಿನ ಮುಖ್ಯಸ್ಥ ಅನಿಲ್ ಅಂಬಾನಿ ಅವಕಾಶ ಪಡೆದಿದ್ದಾರೆ.ತಿಹಾರ್ ಜೈಲಿನ ಮಹಾ ನಿರ್ದೇಶಕ ನೀರಜ್ ಕುಮಾರ್ ಬುಧವಾರ ಇದನ್ನು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry