ಆರ್ಟ್ ಇನ್ ಮಿ

7

ಆರ್ಟ್ ಇನ್ ಮಿ

Published:
Updated:
ಆರ್ಟ್ ಇನ್ ಮಿ

ರಾಷ್ಟ್ರೀಯ ವಸ್ತು ಸಂಗ್ರಹಾಲಯ ಸಂಸ್ಥೆ ಮತ್ತು ಹಾಬಿಟ್ಯೂಟ್ ಕಲಾ ಪ್ರತಿಷ್ಠಾನ ನಡೆಸಿದ ಅಂತರ್‌ಶಾಲಾ ಕಲಾ ಸ್ಪರ್ಧೆ `ಆರ್ಟ್ ಇನ್ ಮಿ-2011~ ವಿಜೇತರಿಗೆ ಬಹುಮಾನ ವಿತರಣೆ ಭಾನುವಾರ ನಡೆಯಲಿದೆ.ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ ನಿರ್ದೇಶಕಿ ಶೋಭಾ ನಂಬೀಶನ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕಲಾ ಶಿಕ್ಷಣವನ್ನು ಸಮರ್ಥವಾಗಿ ಪರಿಚಯಿಸುವಂತಹ ಅಂತರ್ಜಾಲ ಆಧಾರಿತ ಕಲಾ ಶಿಕ್ಷಣ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು  ಚಾಲನೆ ನೀಡಲಿದ್ದಾರೆ.ಪ್ರತಿಷ್ಠಾನದ ಮಕ್ಕಳು ರಚಿಸಿದ ಚಿತ್ರಕಲಾಕೃತಿಗಳ  ಪ್ರದರ್ಶನವೂ ಇರುತ್ತದೆ.

ಸ್ಥಳ: ಎಡಿಎ ರಂಗ ಮಂದಿರ, ಜೆ.ಸಿ.ರಸ್ತೆ. ಬೆಳಿಗ್ಗೆ 9.30. ಮಾಹಿತಿಗೆ: 96631 03600.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry