ಆರ್ಥಿಕ ನೆರವಿಗೆ ಮನವಿ

7

ಆರ್ಥಿಕ ನೆರವಿಗೆ ಮನವಿ

Published:
Updated:

ನನ್ನ ಮಗ ಶಶಾಂಕ (4 ವರ್ಷ) ಕಳೆದ ಎರಡು ವರ್ಷಗಳಿಂದ ರಕ್ತ ಕ್ಯಾನ್ಸರ್‌ನಿಂದ ನರಳುತ್ತಿದ್ದಾನೆ. ಗುಣಪಡಿಸಲು ಅಸ್ಥಿ ಮಜ್ಜೆ ಕಸಿ ಹಾಗೂ ಇನ್ನಿತರ ಚಿಕಿತ್ಸೆಗೆ ಅಂದಾಜು ಹತ್ತು ಲಕ್ಷ ರೂಪಾಯಿ ಅವಶ್ಯಕವೆಂದು ಮಣಿಪಾಲ ಆಸ್ಪತ್ರೆ ತಜ್ಞರು ಹೇಳಿದ್ದಾರೆ.

 

ಬಡವನಾದ ನನಗೆ ಅಷ್ಟು ಹಣವನ್ನು ಹೊಂದಿಸಲು ಸಾಧ್ಯವಿಲ್ಲ. ಉದಾರಿಗಳು ಬೆಂಗಳೂರು ವಿದ್ಯಾರಣ್ಯ ಪುರದ ವಿಜಯಾ ಬ್ಯಾಂಕ್ ಶಾಖೆಯಲ್ಲಿರುವ ನನ್ನ ಖಾತೆ ನಂ. 141401011001762 ಇಲ್ಲಿಗೆ ಹಣ ಕಳುಹಿಸಿ ನೆರವಾಗುವಂತೆ ಕೋರುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry