ಆರ್ಥಿಕ ನೆರವಿಗೆ ಮನವಿ

7

ಆರ್ಥಿಕ ನೆರವಿಗೆ ಮನವಿ

Published:
Updated:

ನನ್ನ ಮಗ ರಂಗನಾಥ (9 ವರ್ಷ) ಎರಡೂ ಕಣ್ಣುಗಳ ಅಂಧತ್ವದಿಂದ ಬಳಲುತ್ತಿದ್ದಾನೆ. ಅಪರೂಪದ ಈ ಕಾಯಿಲೆಯ ದೀರ್ಘ ಅವಧಿಯ ಚಿಕಿತ್ಸೆಗೆ ಐದು ಲಕ್ಷ ರೂಪಾಯಿ ಅಗತ್ಯವೆಂದು ಬೆಂಗಳೂರಿನ ನಾರಾಯಣ ಹೃದಯಾಲಯದ ತಜ್ಞರು ತಿಳಿಸಿದ್ದಾರೆ.ಕಡುಬಡವನಾಗಿದ್ದು ಸೆಲೂನ್ ಒಂದರಲ್ಲಿ ಕೆಲಸ ಮಾಡುತ್ತಿರುವ ನನಗೆ ಇಷ್ಟು ಹಣವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ.ಉದಾರಿಗಳು ಗಂಡಸಿಯ ಮೈಸೂರು ಬ್ಯಾಂಕ್‌ನಲ್ಲಿರುವ ನನ್ನ ಉಳಿತಾಯ ಖಾತೆ (ಐಎಫ್‌ಎಸ್‌ಸಿ ಕೋಡ್ ಎಸ್‌ಬಿಎಂವೈ0040188) ನಂ. 540149919846 ಇಲ್ಲಿಗೆ ಹಣ ಸಹಾಯ ಮಾಡುವಂತೆ ಕೋರುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry