ಭಾನುವಾರ, ಜೂನ್ 20, 2021
27 °C

ಆರ್ಥಿಕ ನೆರವಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಮಗ ರಂಗನಾಥ (9ವರ್ಷ) ಎರಡೂ ಕಣ್ಣುಗಳ ಅಂಧತ್ವದಿಂದ ಬಳಲುತ್ತಿದ್ದಾನೆ. ದೀರ್ಘ ಅವಧಿಯ ಈ ಕಾಹಿಲೆಯ ಚಿಕಿತ್ಸೆಗೆ ಐದು ಲಕ್ಷಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ ಎಂದು ಬೆಂಗಳೂರಿನ ನಾರಾಯಣ ನೇತ್ರಾಲಯದ ತಜ್ಞರು ಹೇಳಿದ್ದಾರೆ. ಸಲೂನ್ ಕೆಲಸದಲ್ಲಿರುವ ನನಗೆ ಇಷ್ಟು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ.

 

ಉದಾರಿಗಳು ಗಂಡಸಿಯ ಮೈಸೂರು ಬ್ಯಾಂಕ್‌ನಲ್ಲಿರುವ ನನ್ನ ಉಳಿತಾಯ ಖಾತೆ (ಐ ಎಫ್‌ಎಸ್‌ಸಿ ಕೋಡ್ ಎಸ್‌ಬಿಎಂವೈ 0040188) ನಂ.54014919846 ಇಲ್ಲಿಗೆ ಹಣ ಸಹಾಯ ಮಾಡುವಂತೆ ಕೋರುತ್ತೇನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.