ಬುಧವಾರ, ಅಕ್ಟೋಬರ್ 16, 2019
21 °C

ಆರ್ಥಿಕ ನೆರವಿಗೆ ಮನವಿ

Published:
Updated:

ನನ್ನ ಮಗ ವೆಂಕಟೇಶ್ (3) ಶ್ವಾಸನಾಳದ ತೊಂದರೆಯಿಂದ ಬಳಲುತ್ತಿದ್ದು ಸದ್ಯ ಟ್ರಕಿಯಾಸ್ಟೊಮಿ ನೆರವಿನಿಂದ ಉಸಿರಾಟ ನಡೆಸುತ್ತಿದ್ದಾನೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಾವು ಆತನ ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ಹಣ ಖರ್ಚುಮಾಡಿದ್ದು ಈಗ ಶಸ್ತ್ರಚಿಕಿತ್ಸೆಗಾಗಿ ಮೂರು ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

 

ದಾನಿಗಳು ದಯವಿಟ್ಟು ಆರ್ಥಿಕ ನೆರವನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಖಾತೆ ನಂ 19030100014033ಕ್ಕೆ ಕಳುಹಿಸಬೇಕೆಂದು ಕೋರುತ್ತೇನೆ.

Post Comments (+)