ಆರ್ಥಿಕ ನೆರವಿಗೆ ಮನವಿ

7

ಆರ್ಥಿಕ ನೆರವಿಗೆ ಮನವಿ

Published:
Updated:

 ನನ್ನ ಪತ್ನಿ ವಿಶಾಲಾಕ್ಷಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾಳೆ. ಈಗಾಗಲೇ ರೂ.5.5 ಲಕ್ಷ ವೆಚ್ಚವಾಗಿದೆ. ಈಗ ಮತ್ತೆ ಕಾಯಿಲೆ ಮರುಕಳಿಸಿ ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

 

ಚಿಕ್ಕಮಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿರುವ ನನಗೆ ತಿಂಗಳಿಗೆ ರೂ.4,000 ಸಂಬಳವಿದೆ. ಇದರಲ್ಲಿ ಜೀವನ ನಿರ್ವಹಣೆ ಮತ್ತು ಪತ್ನಿಯ ಚಿಕಿತ್ಸೆ ನಡೆಯಬೇಕಿದೆ. ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದು, ಪತ್ನಿಯನ್ನು ಉಳಿಸಿಕೊಳ್ಳಲೇಬೇಕಾಗಿದೆ.ಉದಾರಿಗಳಾದ ದಾನಿಗಳು ಚಿಕ್ಕಮಗಳೂರಿನ ನನ್ನ ಐಡಿಬಿಐ ಬ್ಯಾಂಕ್‌ನಲ್ಲಿರುವ ಖಾತೆ ನಂ 333104000016719 ಇಲ್ಲಿಗೆ  ನೆರವು ನೀಡುವಂತೆ ಕೋರುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry