ಆರ್ಮಡಿಲ್ಲೊ

7

ಆರ್ಮಡಿಲ್ಲೊ

Published:
Updated:

ಅಪಾಯ ಎದುರಾದಾಕ್ಷಣ ಚೆಂಡಿನಂತೆ ಉರುಳಬಲ್ಲ ಈ ಪ್ರಾಣಿಯ ಹೆಸರು ಆರ್ಮಡಿಲ್ಲೊ. ಅದರ ಸುತ್ತಾ ಚಿಪ್ಪಿನ ರಕ್ಷಾ ಕವಚ ಇರುತ್ತದೆ. ವಿವಿಧ ಮಾದರಿಯ, ಬಣ್ಣದ ಹತ್ತು ಅರ್ಮಡಿಲ್ಲೊಗಳನ್ನು ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಕಾಣಬಹುದು. ಮೈಮೇಲೆ ಏಳು, ಎಂಟು, ಒಂಬತ್ತು ಪಟ್ಟೆಗಳಿರುವ ಅರ್ಮಡಿಲ್ಲೊಗಳಿವೆ. ಅವುಗಳ ವಿಶೇಷ ಲಕ್ಷಣಗಳಲ್ಲಿ ಒಂದು ತೆಳುವಾದ ಹಲ್ಲುಗಳು. ಅದರಿಂದ ಅವು ಮೃದುವಾದ ಇರುವೆ, ಕೀಟ, ಗೆದ್ದಲನ್ನು ಮಾತ್ರ ತಿನ್ನುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry