ಆರ್ಮ್ ಸ್ಟ್ರಾಂಗ್: ಸ್ಪೆಕ್ಟ್ರಮ್ 2011 ಸಮ್ಮೇಳನ

ಗುರುವಾರ , ಜೂಲೈ 18, 2019
22 °C

ಆರ್ಮ್ ಸ್ಟ್ರಾಂಗ್: ಸ್ಪೆಕ್ಟ್ರಮ್ 2011 ಸಮ್ಮೇಳನ

Published:
Updated:

ಬೆಂಗಳೂರು: ಫ್ಲೋರ್, ಸೀಲಿಂಗ್ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆರ್ಮ್‌ಸ್ಟ್ರಾಂಗ್ ವರ್ಲ್ಡ್ ಇಂಡಸ್ಟ್ರೀಸ್, ಆಯೋಜಿಸಿದ್ದ `ಸ್ಪೆಕ್ಟ್ರಮ್ 2011~ ವಿಚಾರ ಸಂಕಿರಣ ಇತ್ತೀಚೆಗೆ ನಗರದಲ್ಲಿ ನಡೆಯಿತು.  ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಗಾರರನ್ನು ಗಮನದಲ್ಲಿಟ್ಟುಕೊಂಡು ನಡೆದ ಈ ಸಮ್ಮೇಳನದಲ್ಲಿ, `ಸುಸ್ಥಿರ ಮತ್ತು ಯಶಸ್ವಿ ವಿನ್ಯಾಸ~ ಕುರಿತು ಗುಂಪು ಚರ್ಚೆ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry