ಆರ್‌ಕೆಎನ್ ಮನೆ ಹಸ್ತಾಂತರ: ಮೈಸೂರು ವಿವಿ ನಿರ್ಣಯ

7

ಆರ್‌ಕೆಎನ್ ಮನೆ ಹಸ್ತಾಂತರ: ಮೈಸೂರು ವಿವಿ ನಿರ್ಣಯ

Published:
Updated:

ಮೈಸೂರು: `ಸಾಹಿತಿ ಡಾ. ಆರ್.ಕೆ. ನಾರಾಯಣ್ ಅವರ ಮನೆಯನ್ನು ನವೀಕರಣಗೊಳಿಸಿ ಮೈಸೂರು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಗುರುವಾರ ನಡೆದ ವಿವಿ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಳ್ಳಲಾಗಿದೆ.`ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗವು ನಾರಾಯಣ್ ಅವರ ಮನೆಯನ್ನು ವಸ್ತುಸಂಗ್ರಹಾಲಯದಂತೆ ನಿರ್ವಹಣೆ ಮಾಡಲು ಉತ್ಸುಕವಾಗಿದೆ. ಆದ್ದರಿಂದ ಈ ಮನೆಯನ್ನು ನವೀಕರಣಗೊಳಿಸಿ ಹಸ್ತಾಂತರಿಸಬೇಕು~ ಎಂದು ಕೋರಲು ತೀರ್ಮಾನಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry