ಆರ್‌ಟಿಪಿಎಸ್: ಯಥಾಸ್ಥಿತಿ

7

ಆರ್‌ಟಿಪಿಎಸ್: ಯಥಾಸ್ಥಿತಿ

Published:
Updated:

ರಾಯಚೂರು: ತಾಂತ್ರಿಕ ಸಮಸ್ಯೆಯಿಂದ ನಾಲ್ಕೈದು ದಿನಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿರುವ ಇಲ್ಲಿನ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ 3 ಮತ್ತು 4ನೇ ಘಟಕ ದುರಸ್ತಿ ಇನ್ನೂ ಆಗಿಲ್ಲ. 

ಐದು ಘಟಕಗಳಿಂದ 800 ಮೆಗಾವಾಟ್ ವಿದ್ಯುತ್ ಉತ್ಪಾದನೆ ಭಾನುವಾರವೂ ಮುಂದುವರಿದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry