ಆರ್‌ಬಿಐ: ಪ್ರಿಪೇಯ್ಡ ಕಾರ್ಡ್‌ನಿಂದಲೂ ನಗದು

7

ಆರ್‌ಬಿಐ: ಪ್ರಿಪೇಯ್ಡ ಕಾರ್ಡ್‌ನಿಂದಲೂ ನಗದು

Published:
Updated:

ಮುಂಬೈ(ಪಿಟಿಐ): `ಪ್ಲಾಸ್ಟಿಕ್ ಹಣ' ಬಳಕೆ ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಬ್ಯಾಂಕುಗಳು ವಿತರಿಸುವ ಪ್ರಿಪೇಯ್ಡ ಕಾರ್ಡ್‌ನಿಂದಲೂ ನಗದು ಪಡೆದುಕೊಳ್ಳುವ  ಅವಕಾಶವನ್ನು ಗ್ರಾಹಕರಿಗೆ ನೀಡಿದೆ.



ಸರಕು ಮತ್ತು ಸೇವೆ ಖರೀದಿಯಲ್ಲಿ ಬಳಸುವ ಈ ಕಾರ್ಡ್ ಬಳಸಿ ದಿನದಲ್ಲಿ ರೂ1ಸಾವಿರದವರೆಗೂ ನಗದು ಪಡೆದುಕೊಳ್ಳಬಹುದು.  ಬ್ಯಾಂಕುಗಳು  ಮತ್ತು ಇತರೆ ಮಾರಾಟ ಮಳಿಗೆಗಳು ವಿತರಿಸುವ `ಗಿಫ್ಟ್' ಕಾರ್ಡ್‌ಗಳಿಗೆ ಕೂಡ ಈ ಸೌಲಭ್ಯ ಅನ್ವಯಿಸಲಿದೆ ಎಂದು `ಆರ್‌ಬಿಐ'  ಹೇಳಿದೆ.



ಈವರೆಗೆ ಬ್ಯಾಂಕುಗಳು ವಿತರಿಸುವ ಡೆಬಿಟ್ ಕಾರ್ಡ್‌ಗಳಿಗೆ ಮಾತ್ರ ಎಟಿಎಂಗಳಿಂದ ನಗದು ಪಡೆದುಕೊಳ್ಳುವ ಸೌಲಭ್ಯ ಇತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry