ಭಾನುವಾರ, ಜೂನ್ 13, 2021
23 °C

ಆರ್‌ಸಿಬಿ 2012ರ ನೋಂದಾಯಿತ ತಂಡದಲ್ಲಿ ಹತ್ತು ವಿದೇಶಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಯಲ್ ಚಾಲೆಂ   ಜಸ್‌ರ್  ಬೆಂಗಳೂರು (ಆರ್‌ಸಿಬಿ) ತಂಡದ 2012ರ ಸಾಲಿನಲ್ಲಿ ನೋಂದಾಯಿತ ಆಟಗಾರರ ಪಟ್ಟಿಯಲ್ಲಿ ಹತ್ತು ವಿದೇಶಿ ಆಟಗಾರರು ಕಾಣಿಸಿಕೊಂಡಿದ್ದಾರೆ.ಐಪಿಎಲ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಗಾಗಿ ಎಲ್ಲ ತಂಡಗಳು ತಮ್ಮ ಅಂತಿಮ ನೋಂದಾಯಿತ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಚಾಲೆಂಜರ್ಸ್ ತಂಡಕ್ಕೆ ನ್ಯೂಜಿಲೆಂಡ್‌ನ ಡೇನಿಯಲ್ ವೆಟೋರಿ ನಾಯಕರಾಗಿದ್ದಾರೆ.ಆರ್‌ಸಿಬಿ ನೋಂದಾಯಿತ ಆಟಗಾರರ ಪಟ್ಟಿ ಇಂತಿದೆ:

ವಿದೇಶಿ ಆಟಗಾರರು- ಡೇನಿಯಲ್ ವೆಟೋರಿ, ಎಬಿ ಡಿವೀಲಿಯರ್ಸ್, ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್, ಚಾರ್ಲ್ ಲಾಂಗ್ವೆಲ್ಟ್, ಕ್ರಿಸ್ ಗೇಲ್, ಡಿರ್ಕ್ ನ್ಯಾನ್ಸ್, ಲುಕ್ ಪೊಮೆರ್ಸ್‌ಬಾಕ್, ಮುತ್ತಯ್ಯ ಮುರಳೀಧರನ್, ರೈಲಿ ರೊಸ್ಸೊವ್ ಹಾಗೂ ತಿಲಕರತ್ನೆ ದಿಲ್ಶಾನ್.ದೇಶಿ ಆಟಗಾರರು-ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಅಬ್ರಾರ್ ಅಂಜುಮ್ ಖಾಜಿ, ಅರುಣ್ ಕಾರ್ತಿಕ್, ಅಸದ್ ಖಾನ್ ಪಠಾಣ್, ಸಿ.ಎಂ.ಗೌತಮ್, ಚೇತೇಶ್ವರ ಪೂಜಾರ, ಹರ್ಷಲ್ ಪಟೇಲ್, ಕೆ.ಪಿ.ಅಪ್ಪಣ್ಣ, ಕರುಣ್ ನಾಯರ್, ಮಯಾಂಕ್ ಅಗರ್‌ವಾಲ್, ಮೊಹಮ್ಮದ್ ಕೈಫ್, ರಾಜು ಭಟ್ಕಳ್, ರೋನಿತ್ ಮೋರೆ, ರಯಾನ್ ನಿನನ್, ಎಸ್.ಅರವಿಂದ್, ಎಸ್.ತ್ಯಾಗರಾಜನ್, ಸೌರಭ್ ತಿವಾರಿ, ಸೈಯದ್ ಮೊಹಮ್ಮದ್, ವಿರಾಟ್ ಕೊಹ್ಲಿ, ವಿಜಯ್ ಜೋಲ್ ಹಾಗೂ ಜಹೀರ್ ಖಾನ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.