ಆಲಮಟ್ಟಿ ಹಿನ್ನೀರು ಏರಿಕೆ: ಬೆಳೆ ಜಲಾವೃತ

7

ಆಲಮಟ್ಟಿ ಹಿನ್ನೀರು ಏರಿಕೆ: ಬೆಳೆ ಜಲಾವೃತ

Published:
Updated:

ಬಾಗಲಕೋಟೆ: ಆಲಮಟ್ಟಿ ಜಲಾಶ­ಯದಲ್ಲಿ ಅಧಿಕ ಪ್ರಮಾಣ­ದಲ್ಲಿ ನೀರು ಸಂಗ್ರಹವಾಗಿದ್ದರಿಂದ ಮುಳುಗಡೆ ವ್ಯಾಪ್ತಿಗೆ ಒಳಪಡದ  ಹೊಲ-ತೋಟಗಳಿಗೂ ಹಿನ್ನೀರು ವ್ಯಾಪಿಸಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಜಲಾಶಯ ವ್ಯಾಪ್ತಿಯ ಬಾಗಲಕೋಟೆ, ಬೀಳಗಿ ಮತ್ತು ಮುಧೋಳ ತಾಲ್ಲೂಕಿನಲ್ಲಿ ಕಬ್ಬು, ದ್ರಾಕ್ಷಿ ತೋಟಗಳನ್ನು ಹಿನ್ನೀರು ಆವರಿಸಿದೆ. ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry