ಆಳ್ವಾಸ್‌ವಿರಾಸತ್

7

ಆಳ್ವಾಸ್‌ವಿರಾಸತ್

Published:
Updated:

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 19ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ `ಆಳ್ವಾಸ್ ವಿರಾಸತ್' ಬರುವ ಜನವರಿ 10ರಿಂದ 13ರವರೆಗೆ ಮಿಜಾರು ಶೋಭಾವನದಲ್ಲಿ ನಡೆಯಲಿದೆ.ದೇಶದ ಬೇರೆ ಬೇರೆ ಕಡೆಗಳಿಂದ ಭಾಗವಹಿಸುವ ತಂಡಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲಿವೆ. ಮೊದಲಾರ್ಧದಲ್ಲಿ ಸಂಗೀತ  ದ್ವಿತೀಯಾರ್ಧದಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ.2013ರ `ವಿಶ್ವ ನುಡಿಸಿರಿ' ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ನಡೆಯುವ ಈ ಬಾರಿಯ ವಿರಾಸತ್ ಹೆಚ್ಚು ಪ್ರಾಮುಖ್ಯ ಪಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry