ಆಶ್ರಮಕ್ಕೆ ಸೇರಲು ಅರ್ಜಿ ಆಹ್ವಾನ

7

ಆಶ್ರಮಕ್ಕೆ ಸೇರಲು ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ನಗರದ ಆನಂದ ಸಾಯಿ ಚಾರಿಟಬಲ್ ಟ್ರಸ್ಟ್ ವತಿಯಿಂದ ವೃದ್ಧರು, ಬುದ್ಧಿ ಮಾಂದ್ಯರು ಮತ್ತು ಅಂಗವಿಕಲರು, ಅಶಕ್ತರು ಹಾಗೂ ಸೇವಾ ಮನೋಭಾವದಿಂದ ದುಡಿಯುವ ಸ್ವಯಂ ಸೇವಕರಿಗೂ ಆಶ್ರಮಕ್ಕೆ ಸೇರಲು ಅರ್ಜಿ ಆಹ್ವಾನಿಸಿದೆ.ವಿವರಗಳಿಗೆ: ಆನಂದ ಸಾಯಿ ಆಶ್ರಮ, ಗಾರ್ಡನ್ ಸಿಟಿ ಕಾಲೇಜು ರಸ್ತೆ, ಕಿತ್ತಗನೂರು, ಕೆ.ಆರ್.ಪುರ. ಮೊಬೈಲ್- 93433 28168.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry