ಶನಿವಾರ, ನವೆಂಬರ್ 16, 2019
21 °C

ಆಸನಗಳು ಕಾಣೆಯಾಗಿವೆ

Published:
Updated:

ಬಸವೇಶ್ವರ ನಗರದಲ್ಲಿರುವ 96 ಒ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹಾಕಿದ್ದ ಆಸನಗಳು ಕಾಣೆಯಾಗಿ ಮೂರು ವರ್ಷಗಳಾಗುತ್ತಾ ಬಂದಿವೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.ಪ್ರಯಾಣಿಕರು ಗಂಟೆಗಟ್ಟಲೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾದರೂ ನಿಂತುಕೊಂಡೇ ಇರಬೇಕಾದ ಅನಿವಾರ್ಯತೆ.ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಇನ್ನಾದರೂ  ಈ ನಿಲ್ದಾಣದಲ್ಲಿ ಆಸನಗಳನ್ನು ಹಾಕಿಕೊಡಬೇಕೆಂದು ಕೋರಿಕೆ.

 

ಪ್ರತಿಕ್ರಿಯಿಸಿ (+)