ಆಸಿಫ್ ಅಲಿ ಜರ್ದಾರಿ ನಿರ್ಗಮನ

7

ಆಸಿಫ್ ಅಲಿ ಜರ್ದಾರಿ ನಿರ್ಗಮನ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಅಧಿಕಾರಾವಧಿ  ಭಾನುವಾರ ಕೊನೆಗೊಂಡಿತು.ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮ್ಯಾಮ್‌ನೂನ್ ಹುಸೇನ್ ಸೋಮವಾರ (ಸೆ.9) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2008ರಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯಿಂದ ಚುನಾಯಿತರಾದ ಜರ್ದಾರಿ, ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರೈಸಿದ ಮೊದಲ  ಅಧ್ಯಕ್ಷರಾಗಿದ್ದಾರೆ.ನಿರ್ಗಮಿತ ಅಧ್ಯಕ್ಷ ಜರ್ದಾರಿ ಸೇನಾಪಡೆಗಳ ಗೌರವ ವಂದನೆ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry