ಬುಧವಾರ, ಏಪ್ರಿಲ್ 21, 2021
29 °C

ಆಸೀಸ್ ವಿರುದ್ಧ ಉತ್ತಮ ಬೌಲಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ: ಕಳೆದ ವರ್ಷ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಬಿರುಸಿನ ಬ್ಯಾಟ್ಸ್‌ಮನ್‌ಗಳಿಂದ ತೀವ್ರ ದಂಡನೆಗೊಳಗಾಗಿದ್ದ ಪಾಕಿಸ್ತಾನದ ಅನುಭವಿ ಆಫ್‌ಸ್ಪಿನ್ನರ್ ಸಯೀದ್ ಅಜ್ಮಲ್ ಈ ವಿಶ್ವಕಪ್‌ನಲ್ಲಿ ಆಸೀಸ್ ಪಡೆಯ ವಿರುದ್ಧ ತಿರುಗಿ ಬೀಳುವ ಯೋಜನೆ ರೂಪಿಸಿದ್ದಾರೆ.ಪಾಲ್ಲೆಕಲೆಯಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ಅವತ್ತು ಮೈಕ್ ಹಸ್ಸಿಯ ನನ್ನ ಬೌಲಿಂಗ್ ಅನ್ನು ದಂಡಿಸಿದ್ದನ್ನು ನಾನು ನೆನಪಿಟ್ಟುಕೊಂಡಿಲ್ಲ. ಅದು ಮನದಲ್ಲಿದ್ದರೆ ಆತ್ಮವಿಶ್ವಾಸ ಕುಂದುತ್ತದೆ. ಮುಂದೆ ಆಸೀಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡುತ್ತೇನೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.