ಆಸ್ಕರ್‌ಗೆ ರೆಹಮಾನ್ ನಾಮನಿರ್ದೇಶನ

7

ಆಸ್ಕರ್‌ಗೆ ರೆಹಮಾನ್ ನಾಮನಿರ್ದೇಶನ

Published:
Updated:

ಲಾಸ್ ಏಂಜಲೀಸ್ (ಪಿಟಿಐ): ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಈ ಬಾರಿಯ ಆಸ್ಕರ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿದ್ದಾರೆ.ಡ್ಯಾನಿ ಬೊಯ್ಲೆ ನಿರ್ದೇಶನದ  ಚಲನಚಿತ್ರ ‘127 ಅವರ್ಸ್‌’ಗೆ ನೀಡಿದ ಸಂಗೀತಕ್ಕಾಗಿ ಈ ಅವಕಾಶ ಲಭ್ಯವಾಗಿದ್ದು ಹಲವು ಪ್ರಮುಖರೊಂದಿಗೆ ಅವರು ಸೆಣಸಲಿದ್ದಾರೆ.2009ರಲ್ಲಿ ರೆಹಮಾನ್ ಅವರಿಗೆ ಎರಡು ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry