ಗುರುವಾರ , ನವೆಂಬರ್ 21, 2019
21 °C

ಆಸ್ಕ್ ಅಮೆರಿಕಾ..ಪ್ರಶ್ನೋತ್ತರ ಮಾಲಿಕೆ

Published:
Updated:

ಪ್ರಶ್ನೋತ್ತರ ಮಾಲಿಕೆ:

ಅಮೆರಿಕ ದೇಶ, ಸಮಾಜ, ಸಂಸ್ಕೃತಿ, ಆಡಳಿತ, ಇತಿಹಾಸ, ಶಿಕ್ಷಣ, ಪ್ರವಾಸ ಮತ್ತು ವೀಸಾ ಇತ್ಯಾದಿ ವಿಚಾರಗಳ ಬಗೆಗೆ ಓದುಗರಿಂದ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದೇವೆ.  ಉತ್ತರ ಮೇ ತಿಂಗಳ ಮೊದಲ ಭಾನುವಾರ `ಪ್ರಜಾವಾಣಿ'ಯಲ್ಲಿ ಪ್ರಕಟವಾಗುತ್ತದೆ. ಹೆಸರು, ವಿಳಾಸ, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವೈಯಕ್ತಿಕ ವಿವರಗಳೊಂದಿಗೆ ಪ್ರಶ್ನೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ. ಪ್ರಶ್ನೆಗಳನ್ನು ಕಳುಹಿಸಲು ಏಪ್ರಿಲ್ 10 ಕೊನೆಯ ದಿನ.

ಪ್ರತಿಕ್ರಿಯಿಸಿ (+)