ಆಸ್ಟ್ರೇಲಿಯಾ ಲೇಬರ್ ಪಕ್ಷದ ನಾಯಕತ್ವ: 27ಕ್ಕೆ ಚುನಾವಣೆ

7

ಆಸ್ಟ್ರೇಲಿಯಾ ಲೇಬರ್ ಪಕ್ಷದ ನಾಯಕತ್ವ: 27ಕ್ಕೆ ಚುನಾವಣೆ

Published:
Updated:

ಮೆಲ್ಬರ್ನ್ (ಪಿಟಿಐ): ತಮ್ಮ ಕಟ್ಟಾ ವಿರೋಧಿಯಾದ ವಿದೇಶಾಂಗ ಸಚಿವ ಕೆವಿನ್ ರುಡ್ ಅವರು ರಾಜೀನಾಮೆ ಸಲ್ಲಿಸಿದ ಒಂದು ದಿನದ ಬಳಿಕ ರಾಜಕೀಯ ಬಲಾಬಲ ಪರೀಕ್ಷೆಗೆ ಮುಂದಾಗಿರುವ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರು, ಆಡಳಿತಾರೂಢ ಲೇಬರ್ ಪಕ್ಷದ ನಾಯಕತ್ವವನ್ನು ಸೋಮವಾರ ಮತಪೆಟ್ಟಿಗೆಯಲ್ಲಿ ತೀರ್ಮಾನಿಸಲು ಸಜ್ಜಾಗುವಂತೆ ಮತ್ತು ಅದರ ಅಂತಿಮ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಿದ್ಧರಾಗಿರುವಂತೆ ಮಾಜಿ ಸಂಪುಟ ಸಹೋದ್ಯೋಗಿಗೆ ಸವಾಲು ಹಾಕಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry