ಶನಿವಾರ, ಮೇ 8, 2021
18 °C

ಆಸ್ಟ್ರೇಲಿಯ, ಬೆಲ್ಜಿಯಂಗೆ ಬೆಂಗಳೂರಿನಲ್ಲಿಯೇ ವೀಸಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ): ಯೂರೋಪ್ ವಲಯದ 9 ದೇಶಗಳಿಗೆ ವೀಸಾ ಸೌಲಭ್ಯ ನಗರದಲ್ಲಿಯೇ ದೊರೆಯಲಿದೆ.

ಆಸ್ಟ್ರೇಲಿಯಾ, ಬೆಲ್ಜಿಯಂ, ಇಟಲಿ, ಮಾಲ್ಟಾ, ನೆದರ್‌ಲೆಂಡ್, ಪೂರ್ಚುಗಲ್, ಸ್ವೀಡನ್, ಫ್ರಾನ್ಸ್, ಸ್ವಿಟ್ಜರ್‌ಲೆಂಡ್‌ಗೆ ಹಾಗೂ ಥಾಯ್ಲೆಂಡ್‌ಗೆ ನಗರದಲ್ಲಿನ `ವಿಎಫ್‌ಎಸ್ ಗ್ಲೋಬಲ್~ ಕಚೇರಿ ವೀಸಾ ಸೌಲಭ್ಯ ಒದಗಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.