ಆಸ್ತಿ ವಿವಾದ: ದಂಪತಿ ಕೊಲೆ

7

ಆಸ್ತಿ ವಿವಾದ: ದಂಪತಿ ಕೊಲೆ

Published:
Updated:

ಬಾಗಲಕೋಟೆ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತಮ್ಮ ಹಾಗೂ ತಮ್ಮನ ಹೆಂಡತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ, ಬಳಿಕ ಶವಗಳನ್ನು ಹುಲ್ಲಿನ ಬಣವೆಗೆ ಹಾಕಿ ಸುಟ್ಟ ಘಟನೆ ಹುನಗುಂದ ತಾಲ್ಲೂಕಿನ ಅಮೀನಗಡ ಸಮೀಪದ ಹಿರೆಮಾಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.ಚನ್ನಬಸಪ್ಪ ಕಾಳೆ ಎಂಬಾತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಮ್ಮ ನಂದಪ್ಪ ಕಾಳೆ (42) ಮತ್ತು ಆತನ ಪತ್ನಿ ಶಾಂತವ್ವ ಕಾಳೆ (35) ಅವರನ್ನು ಕೊಲೆ ಮಾಡಿ, ಬಳಿಕ ಶವ ಸುಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry