ಆಸ್ಪತ್ರೆಯಲ್ಲೇ ಸೋನಿಯಾಗೆ ಸಮನ್ಸ್

7

ಆಸ್ಪತ್ರೆಯಲ್ಲೇ ಸೋನಿಯಾಗೆ ಸಮನ್ಸ್

Published:
Updated:

ನ್ಯೂಯಾರ್ಕ್ (ಪಿಟಿಐ): ೧೯೮೪ರ ದೆಹಲಿ ಸಿಖ್ ವಿರೋಧಿ ಗಲಭೆಯಲ್ಲಿಆರೋಪಿತ ಕಾಂಗ್ರೆಸ್ ಮುಖಂಡರನ್ನು ರಕ್ಷಿಸಲಾಗುತ್ತಿದೆ ಎಂದು ದೂರಿ ಇಲ್ಲಿನ ಸಿಖ್ ಸಂಘಟನೆಯೊಂದು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ಕೋರ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಹೊರಡಿಸಿದೆ. ನ್ಯಾಯಾಧೀಶ ಬ್ರೇನ್ ಎಂ. ಕೊಗನ್ ಅವರ ನಿರ್ದೇಶನದಂತೆ ಸಮನ್ಸ್ ಪ್ರತಿಯನ್ನು ‘ಸಿಖ್ಸ್ ಫಾರ್ ಜಸ್ಟಿಸ್’ ಸಂಘಟನೆಯ ಸದಸ್ಯರು ಆಸ್ಪತ್ರೆಗೆ ತಲುಪಿಸಿದ್ದು, ರಾತ್ರಿ ಪಾಳಿ ಶುಶ್ರೂಷಾ ಮೇಲ್ವಿಚಾರಕರಿಗೆ ತಲುಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry