ಆಸ್ಪತ್ರೆ ಜೈಲು!

7

ಆಸ್ಪತ್ರೆ ಜೈಲು!

Published:
Updated:

ಜೈಲು ಪಾಲಾದಾಕ್ಷಣ

ರಾಜಕಾರಣಿಗಳಿಗೆ

ಕಾಣಿಸಿಕೊಳ್ಳುವುದು ಇಲ್ಲದ

ಹೃದ್ರೋಗ, ಮಧುಮೇಹ

ರಕ್ತದೊತ್ತಡ

ಜೈಲಿನಿಂದ ಹೊರಬಂದಾಕ್ಷಣ

ಇರುವುದಿಲ್ಲ ಅವರಿಗೆ

ಯಾವುದೇ ಒತ್ತಡ

ಹಾಗಿದ್ದರೆ

ಇಂತಹವರನ್ನು

ಜೈಲಿಗೆ ಅಟ್ಟುವುದೇಕೆ?

ಅರಬ್ ದೇಶಗಳಲ್ಲಿ

ಮಾಡುವಂತೆ

ಸಾರ್ವಜನಿಕ ಸ್ಥಳಗಳಲ್ಲಿಯೇ

ಶಿಕ್ಷೆ ವಿಧಿಸುವುದು

ಸೂಕ್ತವಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry