ಆಹಾರ ಹಣದುಬ್ಬರ ಪ್ರಕಟಣೆ ಸ್ಥಗಿತ

7

ಆಹಾರ ಹಣದುಬ್ಬರ ಪ್ರಕಟಣೆ ಸ್ಥಗಿತ

Published:
Updated:

ನವದೆಹಲಿ (ಪಿಟಿಐ): ವಾರಕ್ಕೊಮ್ಮೆ ಪ್ರಕಟಿಸಲಾಗುತ್ತಿದ್ದ ಪ್ರಾಥಮಿಕ ಮತ್ತು ಆಹಾರ ಹಣದುಬ್ಬರ ಅಂಕಿ ಅಂಶಗಳನ್ನು ಇನ್ನು ಮುಂದೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಆಹಾರ ಧಾನ್ಯಗಳ ಬೆಲೆಗಳ ಊಹಾತ್ಮಕ ಚಲನವಲನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೂ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರದ  ಹಣದುಬ್ಬರ ವಿವರದ ಪ್ರಕಟಣೆ ನಿಲ್ಲಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry