ಗುರುವಾರ , ಜನವರಿ 23, 2020
28 °C

ಆ್ಯಷಸ್ ಟೆಸ್ಟ್ ಕ್ರಿಕೆಟ್‌: ಜಯದ ನಿರೀಕ್ಷೆಯಲ್ಲಿ ಇಂಗ್ಲೆಂಡ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್ (ಪಿಟಿಐ): ಬ್ಯಾಟ್ಸ್‌ಮನ್‌ ಗಳ ವೈಫಲ್ಯದಿಂದಾಗಿ ಸತತ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಇಂಗ್ಲೆಂಡ್ ಶುಕ್ರವಾರ ಇಲ್ಲಿ ಆರಂಭವಾಗ ಲಿರುವ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಯನ್ನು ಜೀವಂತವಾಗಿಸುವ ಲೆಕ್ಕಾಚಾರದಲ್ಲಿದೆ.ಆದರೆ ಸಿಡ್ನಿ ಮತ್ತು ಮೆಲ್ಬ ರ್ನ್ ಎರಡೂ ಪಂದ್ಯಗಳಲ್ಲೂ ಭಾರಿ ಅಂತರದಿಂದ ಪ್ರವಾಸಿ ತಂಡವನ್ನು ಬಗ್ಗುಬಡಿದಿರುವ ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲೂ ಆಂಗ್ಲರಿಗೆ ಸೋಲುಣಿಸುವ ಮೂಲಕ ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳುವ ಕಾತರದಲ್ಲಿದೆ.ಮಿಷೆಲ್ ಜಾನ್ಸನ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಪ್ರತಿಕ್ರಿಯಿಸಿ (+)