ಇಂಗ್ಲೆಂಡ್‌ಗೆ ಸರಣಿ ಗೆಲುವು

7

ಇಂಗ್ಲೆಂಡ್‌ಗೆ ಸರಣಿ ಗೆಲುವು

Published:
Updated:

ನಾಗಪುರ: ಭಾರತದ ಎದುರಿನ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡ ಇಂಗ್ಲೆಂಡ್ ತಂಡದವರು ನಾಲ್ಕು ಪಂದ್ಯಗಳ ಸರಣಿಯನ್ನು 2-1ರಿಂದ ಗೆದ್ದು ವಿಜಯದ ಪತಾಕೆ ಹಾರಿಸಿದರು. ಇಂಗ್ಲೆಂಡ್ ತಂಡಕ್ಕೆ ಇದು ಭಾರತದ ನೆಲದಲ್ಲಿ 28 ವರ್ಷಗಳ ಬಳಿಕ ಸಿಕ್ಕಿದ ಮಹೋನ್ನತ ಗೆಲುವು.ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 330 ರನ್ನ ಪೇರಿಸಿದ್ದರೆ, ಭಾರತ ಆ ಸವಾಲಿನ ಬೆನ್ನಟ್ಟಿ 326 ರನ್ ಮಾಡಿ ಗೆಲುವಿನ ಹೆಗ್ಗುರಿ ಇರಿಸಿಕೊಂಡು ಡಿಕ್ಲೇರ್ ಮಾಡಿಕೊಂಡು ಇಂಗ್ಲೆಂಡನ್ನು ಆಡಲಿಳಿಸಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry