ಇಂಗ್ಲೆಂಡ್‌ನಲ್ಲಿ ಅಣ್ಣಾ ಚಳವಳಿ ಅಧ್ಯಯನ

7

ಇಂಗ್ಲೆಂಡ್‌ನಲ್ಲಿ ಅಣ್ಣಾ ಚಳವಳಿ ಅಧ್ಯಯನ

Published:
Updated:

ಮುಂಬೈ (ಪಿಟಿಐ): ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಇಂಗ್ಲೆಂಡ್‌ನ ಸಸೆಕ್ಸ್ ವಿಶ್ವವಿದ್ಯಾಲಯದ ಭ್ರಷ್ಟಾಚಾರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭ್ಯಾಸ ಮಾಡಲಿದ್ದಾರೆ.ಸಮಾಜಶಾಸ್ತ್ರ, ರಾಜಕೀಯ, ಕಾನೂನು ವಿಭಾಗವು `ಭ್ರಷ್ಟಾಚಾರ ಅಧ್ಯಯನ~ ಕುರಿತು ಒಂದು ವರ್ಷದ ಸ್ನಾತಕೋತ್ತರ ಪದವಿಯನ್ನು ಈ ಸಾಲಿನಲ್ಲಿ ಆರಂಭಿಸಲಿದೆ.

 

`ಭಾರತದ ಜನಜೀವನವನ್ನು ಸ್ವಚ್ಛಗೊಳಿಸುವ ಅಣ್ಣಾ ಅವರ ಚಳವಳಿ ಎಂ.ಎ ಪದವಿಯ ಅಧ್ಯಯನದ ವಿಷಯವಾಗಲಿದೆ~ ಎಂದು ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry