ಇಂಡಿಯಾವುಡ್ ಯಶಸ್ವಿ ಪ್ರದರ್ಶನ

7

ಇಂಡಿಯಾವುಡ್ ಯಶಸ್ವಿ ಪ್ರದರ್ಶನ

Published:
Updated:

ಬೆಂಗಳೂರು: ಮರಮುಟ್ಟು ಉದ್ದಿಮೆ ವಹಿವಾಟಿಗೆ ಮಾರುಕಟ್ಟೆ ವಿಸ್ತರಿಸಲು ನೆರವಾಗುವ ಇಂಡಿಯಾವುಡ್~ ಪ್ರದರ್ಶನ  ಯಶಸ್ವಿಯಾಗಿ ಪೂರ್ಣಗೊಂಡಿದೆ.ತುಮಕೂರು ರಸ್ತೆಯಲ್ಲಿ ಇರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆದ ಮರಮುಟ್ಟು ಉತ್ಪನ್ನ, ಯಂತ್ರೋಪಕರಣಗಳ  ಈ ಪ್ರದರ್ಶನವು ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. 30 ಸಾವಿರಕ್ಕೂ ಹೆಚ್ಚು ಜನರು ಪ್ರದರ್ಶನಕ್ಕೆ ಭೇಟಿ ನೀಡಿದ್ದರು. ದೇಶ - ವಿದೇಶಗಳ 550ಕ್ಕೂ ಹೆಚ್ಚು ಪ್ರದರ್ಶನಕಾರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry