ಇಂಡಿಯಾ ಫಸ್ಟ್‌ಲೈಫ್ ಮ್ಯಾಜಿಕ್ ಬೋರ್ಡ್

7

ಇಂಡಿಯಾ ಫಸ್ಟ್‌ಲೈಫ್ ಮ್ಯಾಜಿಕ್ ಬೋರ್ಡ್

Published:
Updated:

ಬೆಂಗಳೂರು: ವಿಮಾ ಸೇವೆಗಳಿಗೆ ಸಂಬಂಧಿಸಿ ಸಮಗ್ರ ಪರಿಹಾರ ನೀಡುವಂತಹ `ಮ್ಯಾಜಿಕ್ ಬೋರ್ಡ್~ ಎಂಬ ಹೊಸ ಅಪಿಕ್ಲೇಶನ್ ಬಿಡುಗಡೆ ಮಾಡಿರುವ `ಇಂಡಿಯಾ ಫಸ್ಟ್‌ಲೈಫ್ ಇನ್ಷೂರೆನ್ಸ್~ ಕಂಪೆನಿ, ಇದು ಉದ್ದಿಮೆಗಳಿಗೆ ಒಂದೇ ವೇದಿಕೆಯಡಿ ಸಮಗ್ರ ಪರಿಹಾರ ನೀಡುವಂತಹ ಅಪ್ಲಿಕೇಷನ್ ಎಂದು ಹೇಳಿದೆ.ಬ್ಯಾಂಕ್ ಆಫ್ ಬರೋಡಾ, ಆಂಧ್ರಬ್ಯಾಂಕ್, ಬ್ರಿಟನ್ ಮೂಲದ ಲೀಗಲ್ ಅಂಡ್ ಜನರಲ್ ಕಂಪೆನಿ ಸಹಭಾಗಿತ್ವದ `ಇಂಡಿಯಾ ಫಸ್ಟ್‌ಲೈಫ್~, ಜನರಲ್ಲಿ ವಿಮೆ ಅಗತ್ಯ ಮನದಟ್ಟು ಮಾಡುವುದೇ ತನ್ನ ಉದ್ದೆೀಶ ಎಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry