ಇಂಡೋನೇಷ್ಯಾದಲ್ಲಿ 6.7 ತೀವ್ರತೆಯ ಭೂಕಂಪ

7

ಇಂಡೋನೇಷ್ಯಾದಲ್ಲಿ 6.7 ತೀವ್ರತೆಯ ಭೂಕಂಪ

Published:
Updated:

ಜಕಾರ್ತ (ಪಿಟಿಐ): ಇಂಡೋನೇಷ್ಯಾದ ಪೂರ್ವ ಭಾಗದ ಪಪುವಾ ಪ್ರಾಂತ್ಯದಲ್ಲಿ 6.7 ತೀವ್ರತೆಯ ಭಾರಿ ಭೂಕಂಪನ ಸಂಭವಿಸಿದೆ. ಆದರೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿಲ್ಲ.ಕಂಪನದ ಅನುಭವ ಇಲ್ಲಿನ ಹಲವು ದ್ವೀಪಗಳಲ್ಲಿ ಕಂಡು ಬಂದಿದೆ. ಕಟ್ಟಡಗಳು ಅದುರಿದ್ದು, ಜನರು ಭಯಭೀತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.ಈವರೆಗೂ ಯಾವುದೇ ಸಾವುನೋವಿನ ವರದಿಯಾಗಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry