ಇಂದಿನಿಂದ ಆಟ್ಯಾ--–ಪಾಟ್ಯಾ ಚಾಂಪಿಯನ್‌ಷಿಪ್

7

ಇಂದಿನಿಂದ ಆಟ್ಯಾ--–ಪಾಟ್ಯಾ ಚಾಂಪಿಯನ್‌ಷಿಪ್

Published:
Updated:

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಆಟ್ಯಾ-ಪಾಟ್ಯಾ ಸಂಸ್ಥೆಯ ಸಹಯೋಗದಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ ಗ್ರಾಮದಲ್ಲಿ ಇದೇ 7 ಹಾಗೂ 8ರಂದು ರಾಜ್ಯ ಸಬ್ ಜೂನಿಯರ್ ಹಾಗೂ ಜೂನಿಯರ್ ಬಾಲಕ-ಬಾಲಕಿಯರ ಆಟ್ಯಾ-ಪಾಟ್ಯಾ ಚಾಂಪಿಯನ್‌ಷಿಪ್ ಟೂರ್ನಿ ನಡೆಯಲಿದೆ.ಬಾಲಕರ ವಿಭಾಗದಲ್ಲಿ 12, ಬಾಲಕಿಯರ ವಿಭಾಗದಲ್ಲಿ 10 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಇದೇ 28ರಂದು ಮಹಾರಾಷ್ಟ್ರ­ದಲ್ಲಿ ನಡೆಯಲಿರುವ ರಾಷ್ಟ್ರೀಯ ಟೂರ್ನಿಗೆ ರಾಜ್ಯ ತಂಡಗಳನ್ನು ಇದೇ ಸಂದರ್ಭ ಆಯ್ಕೆ ಮಾಡಲಾಗುವುದು ಎಂದು ರಾಜ್ಯ ಆಟ್ಯಾ-ಪಾಟ್ಯಾ ಸಂಸ್ಥೆ ಜಂಟಿ ಕಾರ್ಯದರ್ಶಿ ವಿ.ಡಿ. ಪಾಟೀಲ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry