ಇಂದಿನಿಂದ ಆಸಿಯಾನ್ ಸಭೆ

ಗುರುವಾರ , ಜೂಲೈ 18, 2019
29 °C

ಇಂದಿನಿಂದ ಆಸಿಯಾನ್ ಸಭೆ

Published:
Updated:

ನಾಮ್ ಪೇಹ್, (ಕಾಂಬೋಡಿಯಾ) (ಪಿಟಿಐ): ಬುಧವಾರ ಮತ್ತು ಗುರುವಾರ ಇಲ್ಲಿ ನಡೆಯಲಿರುವ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ) ಪ್ರಾದೇಶಿಕ ವೇದಿಕೆ (ಎಆರ್‌ಎಫ್) ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಮಂಗಳವಾರ ಸಂಜೆ ಇಲ್ಲಿಗೆ ಆಗಮಿಸಿದರು.

ಕೃಷ್ಣ ಅವರು 10ನೇ ಆಸಿಯಾನ್ - ಭಾರತ ಸಚಿವ ಮಟ್ಟದ ಸಭೆ, 2ನೇ ಪೂರ್ವ ಏಷ್ಯಾ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಕೂಡ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry