ಇಂದಿನಿಂದ ಎಐಟಿಎ ಟೆನಿಸ್‌

7

ಇಂದಿನಿಂದ ಎಐಟಿಎ ಟೆನಿಸ್‌

Published:
Updated:

ಬೆಂಗಳೂರು: ಹಾಲಿ ಚಾಂಪಿಯನ್‌ ತಮಿಳುನಾಡಿನ ವಿನೋದ್‌ ಶ್ರೀಧರ್‌ ಮತ್ತು ಮಹಾರಾಷ್ಟ್ರದ ಸೌರಭ್‌ ಪಾಟೀಲ್‌ ಸೋಮವಾರ ಆರಂಭವಾ­ಗಲಿ­ರುವ ಡಿ.ಎಸ್‌. ಮ್ಯಾಕ್ಸ್‌ ಎಐಟಿಎ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾ­ಗಲಿದ್ದಾರೆ.ಈ ಟೂರ್ನಿಯು 3.5 ಲಕ್ಷ ರೂಪಾಯಿ ಬಹುಮಾನ ಒಳಗೊಂ­ಡಿದೆ. ಕರ್ನಾಟಕ ಲಾನ್‌ ಟೆನಿಸ್‌ ಸಂಸ್ಥೆಯ ಕೋರ್ಟ್‌ನಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಭರವಸೆಯ ಆಟಗಾರ ಕರ್ನಾಟಕದ ಬಿ.ಆರ್‌. ನಿಕ್ಷೇಪ್‌ಗೆ ‘ವೈಲ್ಡ್‌ ಕಾರ್ಡ್‌’ ಲಭಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry