ಇಂದಿನಿಂದ ರಂಭಾಪುರಿ ಶ್ರೀಗಳ ದರ್ಬಾರ್

7

ಇಂದಿನಿಂದ ರಂಭಾಪುರಿ ಶ್ರೀಗಳ ದರ್ಬಾರ್

Published:
Updated:

ಗಂಗಾವತಿ (ಕೊಪ್ಪಳ ಜಿ.): ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ರಾಜ ದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಅ.16ರಿಂದ 24ರವರೆಗೆ ನಗರದಲ್ಲಿ ಧರ್ವೋತ್ತೇಜಕ ದಸರಾ ಧರ್ಮ ಸಮ್ಮೇಳನ ನಡೆಯಲಿದೆ.ಸಮ್ಮೇಳನಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡುವರು. ಮೊದಲ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ `ಸಂಜೀವಿನಿ~ ಎಂಬ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಕೊಟ್ಟೂರಿನ ಶಿವಾಚಾರ್ಯ ಉಪನ್ಯಾಸ ನೀಡುವರು. ಸೋಮವಾರ ಸಂಜೆ ಇಲ್ಲಿಗೆ ಆಗಮಿಸಿದ ದೇಶೀಕೇಂದ್ರ ಶಿವಾಚಾರ್ಯರಿಗೆ ಭವ್ಯ ಸ್ವಾಗತ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry