ಇಂದಿನಿಂದ ರಾಜ್ಯ ಜೂಡೊ

7

ಇಂದಿನಿಂದ ರಾಜ್ಯ ಜೂಡೊ

Published:
Updated:

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ವಲಯದ ವತಿಯಿಂದ, ನಿಕೇತನ್ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಅಕ್ಟೋಬರ್ 12ರಿಂದ 14ರ ವರೆಗೆ ಇಲ್ಲಿ ರಾಜ್ಯ ಮಟ್ಟದ ಜೂಡೊ ಚಾಂಪಿಯನ್‌ಷಿಪ್ ನಡೆಯಲಿದೆ.ಇಂದಿರಾನಗರದಲ್ಲಿರುವ ಇಂದಿರಾನಗರ ಪ್ರೌಢಶಾಲೆಯ ಗೋಲ್ಡನ್ ಜುಬ್ಲಿ ಸಭಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಕ ಮತ್ತು ಬಾಲಕಿಯರ 14 ಮತ್ತು 17 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. 15 ಬಾಲಕರ ಹಾಗೂ 12 ಬಾಲಕಿಯರು ತಂಡಗಳು ಪೈಪೋಟಿ ನಡೆಸಲಿವೆ.  ಈ ವೇಳೆ ರಾಷ್ಟ್ರೀಯ ಜೂಡೊ ಚಾಂಪಿಯನ್‌ಷಿಪ್‌ಗೆ ತಂಡ ಆಯ್ಕೆ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry