ಇಂದಿನಿಂದ ರಾಜ್ಯ ಬ್ಯಾಸ್ಕೆಟ್‌ಬಾಲ್

7

ಇಂದಿನಿಂದ ರಾಜ್ಯ ಬ್ಯಾಸ್ಕೆಟ್‌ಬಾಲ್

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಫೆಬ್ರುವರಿ 24ರಿಂದ ಮೂರು ದಿನಗಳ ಕಾಲ ಪ್ರೊ. ಎನ್. ಸಿ. ಪರಪ್ಪ ಸ್ಮಾರಕ `ಎ~ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ.ನಗರದ ಕಂಠೀರವ ಕ್ರೀಡಾಂಗಣದ ಕೋರ್ಟ್‌ನಲ್ಲಿ ಈ ಚಾಂಪಿಯನ್‌ಷಿಪ್‌ನ ಪಂದ್ಯಗಳು ಜರುಗಲಿದೆ.

ವಿಜಯಾ ಬ್ಯಾಂಕ್, ಎಂಇಜಿ ಸೆಂಟರ್, ಎಎಸ್‌ಸಿ, ಕೆಎಸ್‌ಪಿ, ಜೆಎಸ್‌ಸಿ, ಎಚ್‌ಎಎಲ್, ಸದರ್ನ್ ಬ್ಲೂಸ್, ಯಂಗ್ ಓರಿಯನ್ಸ್ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry