ಸೋಮವಾರ, ನವೆಂಬರ್ 18, 2019
20 °C

ಇಂದು ಚಂದ್ರ ಗ್ರಹಣ

Published:
Updated:

ನವದೆಹಲಿ (ಪಿಟಿಐ): ಈ ಶತಮಾನದಲ್ಲಿ ಸಂಭವಿಸುವ ಅತ್ಯಂತ ಕಡಿಮೆ ಅವಧಿಯ ಮೂರು ಚಂದ್ರ ಗ್ರಹಣಗಳಲ್ಲಿ ಒಂದು ಗುರುವಾರ  ಸಂಭವಿಸಲಿದೆ. ಅತ್ಯಂತ ಕಡಿಮೆ ಅವಧಿಯ ಈ ಗ್ರಹಣಗಳಲ್ಲಿ ಇದೂ ಒಂದು. ಇದರ ಅವಧಿ ಕೇವಲ 27ನಿಮಿಷಗಳು.

ಪ್ರತಿಕ್ರಿಯಿಸಿ (+)