ಇಂದು ಪಿಯುಸಿ ಫಲಿತಾಂಶ

7

ಇಂದು ಪಿಯುಸಿ ಫಲಿತಾಂಶ

Published:
Updated:

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಮಧ್ಯಾಹ್ನ ಎರಡು ಗಂಟೆ ನಂತರ ವಿವಿಧ ವೆಬ್‌ಸೈಟ್‌ಗಳು, ಎಸ್‌ಎಂಎಸ್ ಮತ್ತು ಐವಿಆರ್‌ಎಸ್‌ನಲ್ಲಿ ಲಭ್ಯವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

 

ಸಂಬಂಧಪಟ್ಟ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಫಲಿತಾಂಶದ ಲಕೋಟೆಯನ್ನು ಗುರುವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಿಂದ ಪಡೆದು ಅದೇ ದಿನ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಇಲಾಖೆಯ ಆಯುಕ್ತೆ ವಿ.ರಶ್ಮಿ ಸೂಚಿಸಿದ್ದಾರೆ.



SMS: Puck12<space>HallTicket No send SMS to 56767999

puc<space>Hall Ticket No send SMS to 53345 or 55352

puc<space>Regno>send SMS to 5600649

Reg_no to SMS to 56263 puc<space><Regno>to 56006909

KAR<space>Registration No. send it to 56263

KAR12<Regno>send SMS to 5676750, 56300, 5782728, 55077, 5333300, 58888, 58000, 5800000

Reg_ no to SMS to 53346



ವೆಬ್‌ಸೈಟ್ ವಿಳಾಸ:

http://karresults.nic.in

www.pue.kar.nic.in

www.exametc.com

http://kannada.webdunia.com

http://results.bharatstudent.com

www.bharatstudent.com

www.oneindia.in

http://kannada.oneindia.in

www.karnataka.com

www.educhoice.org

www.zenstudents.com

www.ExamResults.net

www.KarnatakaEducation.net

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry