ಇಂದು ಬೆಂಗಳೂರಿಗೆ ಆನಂದ್

7

ಇಂದು ಬೆಂಗಳೂರಿಗೆ ಆನಂದ್

Published:
Updated:

ಬೆಂಗಳೂರು: ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಎನ್‌ಐಐಟಿ ಕಾರ್ಪೋರೇಟ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ 20 ಸ್ಥಾನ ಗಳಿಸಿದ ಉದ್ಯಮಿ ಗಳೊಂದಿಗೆ ಏಕಕಾಲಕ್ಕೆ ಚೆಸ್ ಆಡಲು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.ಈ ಚಾಂಪಿಯನ್‌ಷಿಪ್ ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ‘ಪಿ’ ಹಾಲ್‌ನಲ್ಲಿ ಸಂಜೆ 5.30ಕ್ಕೆ ನಡೆಯ ಲಿದೆ. ಇಂಟೆಲ್, ವಿಪ್ರೋ, ಟಿಸಿಎಸ್, ಎಕ್ಸೆಂಜರ್,  ಮಣಿಪಾಲ್ ಹಾಸ್ಟಿ ಟಲ್, ಸೇರಿ ದಂತೆ 50ಕ್ಕೂ ಹೆಚ್ಚು ಪ್ರಮುಖ ಕಾರ್ಪೋರೇಟ್ ಸಂಸ್ಥೆಗಳ ಉದ್ಯಮಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry