ಇಂದು ಮತ್ತು ನಾಳೆ

7

ಇಂದು ಮತ್ತು ನಾಳೆ

Published:
Updated:

ತರಳಬಾಳು ಮಹೋತ್ಸವದಲ್ಲಿ...

ತರಳಬಾಳು ಬೃಹನ್ಮಠ: ತರಳಬಾಳು ಹುಣ್ಣಿಮೆ ಮಹೋತ್ಸವ. ಮಂಗಳವಾರ ಉಪನ್ಯಾಸ: ಡಾ.ಗುರುರಾಜ ಕರ್ಜಗಿ (ಬಾಳಿಗೊಂದು ನಂಬಿಕೆ), ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ (ಹೃದಯ ಮತ್ತು ಹೃದಯವಂತಿಕೆ). ಕಲಾತೀರ ಒಡಿಸ್ಸಿ ನೃತ್ಯಶಾಲೆಯ ಉದಯಕುಮಾರ್ ಶೆಟ್ಟಿ ಮತ್ತು ತಂಡದಿಂದ ಕಾವ್ಯಾಂಜಲಿ ಸಾಮೂಹಿಕ ನೃತ್ಯ.ಬುಧವಾರ ಉಪನ್ಯಾಸ: ಡಾ.ಹಂ.ಪ.ನಾಗರಾಜಯ್ಯ (ಜಂಗಮಕ್ಕಳಿವಿಲ್ಲ), ಎಚ್.ಆರ್. ರಂಗನಾಥ್ (ನಾವೇಕೆ ಬದಲಾಗಬೇಕು). ವಾಣಿ ಗಣಪತಿ ಭರತನಾಟ್ಯ, ಇಂದುಕಲಾ ಮತ್ತು ತಂಡದಿಂದ ವಚನಗಾಯನ ಹಾಗೂ ನಾಡಗೀತೆ.

ಸ್ಥಳ: ಅರಮನೆ ಮೈದಾನದ ಕೃಷ್ಣ ವಿಹಾರ (ಮೇಖ್ರಿ ವೃತ್ತ ಬಳಿ). ನಿತ್ಯ ಸಂಜೆ 6.30.ಸಮುದಾಯ ಉತ್ಸವದಲ್ಲಿ...

ಟ್ಯಾಗೋರ್ 150 ಸಮುದಾಯ ರಾಪ್ಟ್ರೀಯ ಉತ್ಸವ: ಮಂಗಳವಾರ ಸಂಜೆ 5.30ಕ್ಕೆ ಬಂಗಾಳಿ ಅಸೋಸಿಯೇಷನ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ. ಅತಿಥಿ: ಎ.ಎಲ್.ರಾಯ್. ಅಧ್ಯಕ್ಷತೆ: ಪ್ರೊ. ವೆಂಕಟೇಶ ಮೂರ್ತಿ. ನಂತರ ಯುನಿಟಿ ಮಲಾಂಚ್ ತಂಡದಿಂದ ಬಂಗಾಳಿ ನಾಟಕ ‘ಮಹಾಮಾಯ್’ (ನಿರ್ದೇಶನ: ದೇಬಶಿಸ್ ಸರ್ಕಾರ್) ಪ್ರದರ್ಶನ.ಬುಧವಾರ ಬೆಳಿಗ್ಗೆ 10.30ಕ್ಕೆ ರಾಪ್ಟ್ರೀಯ ವಿಚಾರ ಸಂಕಿರಣ ‘ಗೋರಾ’. ಅಧ್ಯಕ್ಷತೆ: ಡಾ.ಯು.ಆರ್. ಅನಂತಮೂರ್ತಿ. ವಿಷಯ ಮಂಡನೆ: ಕುಮಾರಪ್ಪ ಮತ್ತು ಕೆ.ಪಿ.ವಾಸುದೇವನ್.ಸಂಜೆ 5ಕ್ಕೆ ಸಮಾರೋಪ. ಅತಿಥಿಗಳು: ಗೊ.ರು.ಚನ್ನಬಸಪ್ಪ. ಅಧ್ಯಕ್ಷತೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ. ನಂತರ ಕರ್ನಾಟಕ ಜಾನಪದ ಹಾಗೂ ಮಣಿಪುರಿ ನೃತ್ಯ. ಸ್ಥಳ: ಸಂಸ ಬಯಲು ಮಂದಿರ ಮತ್ತು ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ.ಬ್ರಹ್ಮರಥೋತ್ಸವ

ಶ್ರೀರಂಗಂ ಶ್ರೀಮದ್ ಆಂಡವನ್ ಆಶ್ರಮ: ಬ್ರಹ್ಮೋತ್ಸವ ಕಾರ್ಯಕ್ರಮ. ಮಂಗಳವಾರ ಬೆಳಿಗ್ಗೆ ಜಗವಾಹನೋತ್ಸವ. ಸಂಜೆ ಗರುಡೋತ್ಸವಂ.ಬುಧವಾರ ಬೆಳಿಗ್ಗೆ ರಥಸ್ನಪನ, ರಥಬಲಿ, ಯಾತ್ರಾದಾನ ರಥಾರೋಹಣ, ಬ್ರಹ್ಮರಥೋತ್ಸವ. ಸಂಜೆ ದೂಳೋತ್ಸವ, ತಿರುಮಂಜನ. ಸ್ಥಳ; ಅಂಡಾಳ್ ರಂಗಮನ್ನಾರ್ ದೇವಸ್ಥಾನ, ಗರುತ್ಮನ್ ಪಾರ್ಕ್, ಆರ್‌ವಿಟಿ ಕಾಲೇಜು ಹಿಂಭಾಗ, ಆರ್‌ವಿ ರಸ್ತೆ.ಅಧ್ಯಾಸ ಭಾಷ್ಯಂ

ಪರಮಾರ್ಥ ವಿಚಾರ ಸಂಘ: ಮಂಗಳವಾರ ಮತ್ತು ಬುಧವಾರ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ ‘ಅಧ್ಯಾಸ ಭಾಷ್ಯಂ’.

ಸ್ಥಳ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಬೆಳಿಗ್ಗೆ 7.45. ಇದೇ ಪ್ರವಚಕರಿಂದ ಬೆಳಿಗ್ಗೆ 9ಕ್ಕೆ ‘ಛಾಂದೋಗ್ಯೋಪನಿಷತ್’. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.ಮಹಾಭಾರತ ಪ್ರವಚನ

ಸದ್ವಿಚಾರ ಸೇವಾ ಟ್ರಸ್ಟ್: ಮಂಗಳವಾರ ಮತ್ತು ಬುಧವಾರ ವಿಷ್ಣುದಾಸ ನಾಗೇಂದ್ರತೀರ್ಥ ಶ್ರೀಪಾದ ಅವರಿಂದ ಮಹಾಭಾರತ ಪ್ರವಚನ.

ಸ್ಥಳ: ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ ಬಸವನಗುಡಿ. ಸಂಜೆ 6.30.ದಯಾಶತಕ


ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಮಂಗಳವಾರ ಡಾ. ಬಸವರಾಜ ಪುರಾಣಿಕ್ ಅವರಿಂದ ‘ಶರಣ ಸಾಹಿತ್ಯ” ಉಪನ್ಯಾಸ.ಬುಧವಾರ ಹ.ರಾ. ನಾಗರಾಜಾಚಾರ್ಯ ಅವರಿಂದ ‘ಹರಿದಾಸರು ಕಂಡ ಹನುಮ’ ಕುರಿತು ಉಪನ್ಯಾಸ.

ಸ್ಥಳ: ರಾಗೀಗುಡ್ಡ ದೇವಸ್ಥಾನ, 9ನೇ ಬ್ಲಾಕ್ ಜಯನಗರ. ಸಂಜೆ 6.30.ಮೃತ್ಯುಂಜಯ ಪ್ರತಿಷ್ಠಾಪನೆ


ವಿನಾಯಕ ಸೇವಾ ಸಮಿತಿ: ಮಂಗಳವಾರ ಬೆಳಿಗ್ಗೆ 7.30ಕ್ಕೆ ವಿನಾಯಕನ ಸನ್ನಿಧಿಯಲ್ಲಿ ಮೃತ್ಯುಂಜಯ ಸ್ವಾಮಿ ಹಾಗೂ ನವಗ್ರಹಗಳಿಗೆ ಕುಂಭಾಭಿಷೇಕ, ಮೋದಕ ಹೋಮಾರಂಭ, ಮೃತ್ಯುಂಜಯ ಪ್ರತಿಷ್ಠಾಪನೆ. ಉದ್ಘಾಟನೆ: ಅನಂತಕುಮಾರ್. ಅತಿಥಿಗಳು: ಬಿ.ಎನ್.ವಿಜಯಕುಮಾರ್, ಎಸ್.ಕೆ. ನಟರಾಜ್,  ರಾಮಲಿಂಗರೆಡ್ಡಿ, ಎಂ.ಶ್ರೀನಿವಾಸ್, ಎಂ.ಕೃಷ್ಣಪ್ಪ. ಅಧ್ಯಕ್ಷತೆ: ಆರ್.ಅಶೋಕ್. ಮಧ್ಯಾಹ್ನ ಅನ್ನಸಂತರ್ಪಣೆ. ಸಂಜೆ 7 ಕ್ಕೆ ಪುಷ್ಪ ಕಾಶೀನಾಥ್ ಮತ್ತು ಸಂಗಡಿಗರಿಂದ ಶಾಸ್ತ್ರೀಯ ಸಂಗೀತ.ಬುಧವಾರ ಬೆಳಿಗ್ಗೆ 6.30ಕ್ಕೆ ಸಪ್ತಶತೀ ಪಾರಾಯಣ. ಸಂಜೆ 6 ಕ್ಕೆ ಕ್ಷೇತ್ರನಾಥ ವಿನಾಯಕನಿಗೆ ಅಷ್ಟಬಂಧ. ಸ್ಥಳ: 7ನೇ ಬಿ ಮೇನ್, ಜಯನಗರ 4ನೇಬ್ಲಾಕ್(ಪಶ್ಚಿಮ).ಪಂಡರಿ ಭಜನೆ

ಸಿಟಿ ಭಾವಸಾರ ಕ್ಷತ್ರಿಯ ಸೇವಾ ಮಂಡಳಿ: ಮಂಗಳವಾರ  ಬೆಳಿಗ್ಗೆ 6ಕ್ಕೆ ಭಜನೆ. ಸಂಜೆ 8ಕ್ಕೆ ದ್ವಾದಶಿ ಪಲ್ಲಕ್ಕಿ ಉತ್ಸವ.

ಬುಧವಾರ ಬೆಳಿಗ್ಗೆ  7ಕ್ಕೆ 31ನೇ ವಾರ್ಷಿಕೋತ್ಸವ ಪುನರ್ ಪ್ರತಿಷ್ಠಾಪನೆ, ಕಲ್ಯಾಣೋತ್ಸವ. ಸಂಜೆ ರಾಮದಾಸ ಭಜನ ಮಂಡಳಿ ಅವರಿಂದ ಭಕ್ತಿಗೀತೆ.ಸ್ಥಳ: ವಿಠ್ಠಲ ರಖುಮಾಯಿ ಮಂದಿರ, ನಂ.39, ಹುರಿಯೋಪೇಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry